Graafian follicle
ನಾಮವಾಚಕ

ಗ್ರಾಹ್‍ಕೋಶ; ಗ್ರಾಹ್‍ ಕಂಡುಹಿಡಿದ, ಸಸ್ತನಿಯೊಂದರ ಅಂಡಾಶಯದಲ್ಲಿ ಪಕ್ವವಾಗುತ್ತಿರುವ ಅಂಡವನ್ನಾವರಿಸಿರುವ ಚೀಲದಂಥ ಒಂದು ರಚನೆ.